*******************ಮಳೆ ****************************

ಕರಿಮುಗಿಲ ಬನದಲ್ಲಿ ಅರಳಿದವಳು
ಕಾತರದ ಧರೆಯೆಡೆಗೆ ಮುತ್ತಿಕ್ಕುವಳು
ವಸಂತದ ಬಾಗಿಲಿಗೆ ಹುಮಳೆಯ ಹರಿಸುತ್ತ
ಚಿಗುರು ಚಿಗುರು ಮುಖದಲ್ಲಿ
ಸಂತೋಷದ ಕಾರಂಜಿ ಚಿಮ್ಮಿಸುತ್ತಾ
ನಗುತ್ತ ನಗುವಿನಾ ಹೊಳೆ ಹರಿಸುತ್ತ
ಮನದ ಕೊಳೆ ತೆಗೆಯಲು ಓಡುವಳು
ಕಾತರ ತುಂಬಿದ ಕಣ್ಣುಗಳಿಂದ ನೋಡುತ್ತಾ
ಅಸ್ತಿತ್ವ ಹುಡುಕಲು ಹೊರಟ ಆತ್ಮದ ರೀತಿ
ಸೇರುವಳು ವಿಶಾಲ ಅನಂತವನು..................................!!!!!
ಕರಿಮುಗಿಲ ಬನದಲ್ಲಿ ಅರಳಿದವಳು
ಕಾತರದ ಧರೆಯೆಡೆಗೆ ಮುತ್ತಿಕ್ಕುವಳು
ವಸಂತದ ಬಾಗಿಲಿಗೆ ಹುಮಳೆಯ ಹರಿಸುತ್ತ
ಚಿಗುರು ಚಿಗುರು ಮುಖದಲ್ಲಿ
ಸಂತೋಷದ ಕಾರಂಜಿ ಚಿಮ್ಮಿಸುತ್ತಾ
ನಗುತ್ತ ನಗುವಿನಾ ಹೊಳೆ ಹರಿಸುತ್ತ
ಮನದ ಕೊಳೆ ತೆಗೆಯಲು ಓಡುವಳು
ಕಾತರ ತುಂಬಿದ ಕಣ್ಣುಗಳಿಂದ ನೋಡುತ್ತಾ
ಅಸ್ತಿತ್ವ ಹುಡುಕಲು ಹೊರಟ ಆತ್ಮದ ರೀತಿ
ಸೇರುವಳು ವಿಶಾಲ ಅನಂತವನು..................................!!!!!
************** ದಿನಚರಿ ***********************
ಸೂರ್ಯ ಮುಳುಗುವಾ ಸಮಯಾ
ಅದು ಗುಧೂಳಿ
ಬಾನೆಲ್ಲ ಕೆಂಪಗಾಗಿತ್ತು
ಅದು ರಂಗಿನಾ ಓಕುಳಿ
ದುಡಿದು ದಣಿದು ಬರುತ್ತಿದ್ದರು ಜನ
ಅದು ಬಾಳಿನ ಹಳಿ
ಸುಂದರ ಸಂಜೆಯ ಸೊಬಗನ್ನು ಸವಿಯಲು ತವಕಿಸುತ್ತಿತ್ತು ಮನಾ
ಅದು ಆಸೆಯಾ ಬಳುವಳಿ
ಆಗಲೇ ಮೂಡಿಬಿಟ್ಟಿದ್ದ ಚಂದ್ರ ಬಾನಲ್ಲಿ ಅದು ಆತನ ದಿನಚರಿ
ಬೆಳಗಾಯಿತು ಏಳಿ ಎಂದು ಕೂಗುತ್ತಿತ್ತು
ಅದು ಕೋಳಿ ................:)
***************************************
ತುಂತುರು ಮಳೆ ಬರುತ್ತಿತ್ತು
ಮನಸು ತೋಯುತ್ತಿತ್ತು
ಅಳಿಸುತ್ತಿತ್ತು ಕನಸಿನಾ ಬಾಗಿಲಲಿ ಹಾಕಿದ ರಂಗವಲ್ಲಿ ,
ಕೊಚ್ಚಿಕೊಂಡು ಹೋಗುತ್ತಿತ್ತು ಆಸೆಯಾ ಒಡಲಿನಾ ಬಣ್ಣಾ
ತಿಳಿಯದಾ ಅಗಲಿಕೆಗೆ ಚಡಪಡಿಸುತ್ತಿತ್ತು ಈ ನನ್ನ ಒಳಾ ಮನಾ
ಮಳೆಯೇನೂ ಮುಗಿಯಿತು ಕಾತರಿಸುತ್ತಿದೆ ಮನಾ ಶುಭ್ರ ಆಗಸಕೆ ..................
***********************************************************
male madyadalli Koli koogu chenagi iddu :)
ReplyDeleteThank You
ReplyDelete