Saturday, June 25, 2011

ಕನಸಾ ಮಾರುವಾ ಹುಡುಗಾ , ಹಾಡಾ ನಿಲ್ಲಿಸಬೇಡಾ.....!!!!!!!!!!!!

                                              
"ಪ್ರೀತಿ ಮಾಡ್ಬೇಕಾದ್ರೆ reason  ಇದ್ದು ಮಾಡ್ತಿಯಾ  ಸಿಂಧು !!!? ನಾನು ನಿನ್ನನ್ನ ಏನಕ್ಕೆ ಇಷ್ಟ ಪಟ್ಟೆ ಅಂತಾ exact reason  ಕೊಡೋದಿಕ್ಕಾಗತ್ತ?ಎಲ್ಲದಕ್ಕುನು reason ಹೇಳೋದಿಕ್ಕಗತ್ತಾ ? ನೀನು ಇಷ್ಟ ಆದೆ ಅಸ್ಟೆ, you  see  ನಮಗೆ ಇಷ್ಟ ಆದವರು ಏನು ಮಾಡಿದ್ರು ಇಷ್ಟಾ ಆಗುತ್ತೆ or ಇಷ್ಟಾ ಪಡೋದಿಕ್ಕೆ start ಮಾಡ್ತೀವಿ,ಅದು ಏನಕ್ಕೆ ಅಂತಾ reason ಹೇಳೋದಿಕ್ಕೆ ಅಗೋತ್ತಾ? ...."
ಅವನು ಹೇಳ್ತಾ ಇದ್ರೆ ಜಗತ್ತು ತಲೆ ಮೇಲೆ ಬಿದ್ದವರ ರೀತಿ ನಾನು ಕೇಳ್ತಾನೆ ಇದ್ದೆ ,ಕಣ್ಣುಗಳು ತಮ್ಮ ಅಸಹಾಯಕತೆಯನ್ನು ನೀರಿನ ರೂಪದಲ್ಲಿ ವ್ಯ್ವಕ್ತ ಪಡಿಸುತ್ತಿತ್ತು ...........
"please ಸಿಂಧು dont cry like child now !!,please scene create ಮಾಡಬೇಡ,ಇವಾಗ we haven't been able to gel well ಅಂತಾ ಅನಿಸುತ್ತಾ ಇದೆ ,ಪ್ರೀತಿ ಮಾಡ್ಬೇಕಾದ್ರೆ ಇರದೇ ಇರೋ reason ಅದು break ಆಗೋವಾಗ ಯಾಕೆ ಬೇಕು...!!!?"

( ಅದು ಸರಿ ಅನ್ನಿ " ಹೇಳಿ ಹೋಗು ಕಾರಣ" ಅಂತಾ force ಮಾಡೋದಿಕ್ಕೆ ನಾವೇನು ರವಿ ಬೆಳೆಗೆರೆ ಅಲ್ವಲ್ಲಾ....:) ಏನಂತಿರಾ?)

"okey ಮನು ,Wish You  all the best for your future ..." ಅಷ್ಟು  ಹೇಳಿ ತಿರುಗಿ ಏನೂ ಬಂದಿದ್ದೆ ,ಎಷ್ಟೋ  ಆಡದ  ಮಾತುಗಳು ,ಎಷ್ಟೋ ಕಟ್ಟಿಕೊಂಡಿದ್ದ ಕನಸುಗಳು ಕಣ್ಣೀರ ರೂಪದಲ್ಲಿ ಹೊರಚಿಮ್ಮುತ್ತಿತ್ತು , ಅಷ್ಟೊಂದು ಕನಸುಗಳನ್ನು ಕಟ್ಟಿಕೊಟ್ಟು ಈಗ ಎಲ್ಲದಕ್ಕೂ reason ಕೊಡೋಕ್ಕಗತ್ತಾ ಎನ್ನೋ ಆತನ ಮಾತು ಕಿವಿಯಲ್ಲಿ ರಿಂಗಣಿಸುತ್ತಿತ್ತು.....ಆತನ ಎದುರು good bye  ಏನೋ ಹೇಳಿ ಆಗಿತ್ತು ಆದರೆ ಮನಸ್ಸು ಕೂಗುತ್ತಿತ್ತು "ಕನಸಾ ಮಾರುವಾ ಹುಡುಗಾ,ಹಾಡ ನಿಲ್ಲಿಸಬೇಡಾ.......!!!!!
                                        
~~~~~~~~~~~~~~~~~~~~~~~~~~~~********************~~~~~~~~~~~~~~~~~~~~~~~~~         

21 comments:

  1. Awesome dear...Keep writing :)

    ReplyDelete
  2. This comment has been removed by the author.

    ReplyDelete
  3. yess poo..good...preeti madovaga irde iro reason break agvaga yake beku??...nice sentence....keep it up dear........

    ReplyDelete
  4. Nice akka..... Very good blog ..... keep writing...

    ReplyDelete
  5. @Veena : Thank You....@Shwetha :Thank You

    ReplyDelete
  6. ಚೆನ್ನಾಗಿದೆ :)

    ReplyDelete
  7. This comment has been removed by the author.

    ReplyDelete
  8. hey very nice.. article i really felt her feeling. keep it up...

    ReplyDelete
  9. @Prashanth,Gururaj,Kmalakar : Thank you...:)

    ReplyDelete
  10. When is the next blog..2012 new one? waiting for that...

    ReplyDelete
  11. Poornima avare, nimma blog heg sikto gotilla, nimma bhaashe mathu kalpane tumba chennagide :-)

    ReplyDelete