Sunday, June 12, 2011

ಕಚಗುಳಿ

ತೇಲಿ ಹೋಗುತಿದ್ದ ತಿರುಮಲಿ 
       ಆ ಭಯಂಕರ ಅಲೆಯಲಿ 
ರಕ್ಷಿಸಲು ಯಾರು ಇರಲ್ಲಿಲ್ಲ ಪಾಪ ಬಳಿಯಲಿ 
"ಸುನಾಮಿ" ಯಾ ಯೋಚನೆ ಬರುತ್ತಿದೆಯ ನಿಮ್ಮ ತಲೆಯಲಿ......!!??
ತೇಲುತ್ತಿಲ್ಲ ಆತಾ  ಸುನಾಮಿ ಅಲೆಯಲಿ 
ಆತಾ ಸಿಕ್ಕಿಬಿದ್ದಿರುವುದು "ಸೊನಾಲಿ" ಯಾ ಸೆಳೆತದಲಿ!!....:)
          ************************
ಇತ್ತೀಚಿಗೆ ನಾ ಕರೆದರೆ ಸಾಕು
                ಓಡಿಹೊಗುತ್ತಿದಳು ನನ್ನ ತಾರಾ ......!!!
       ನನಗೋ ಹ್ರದಯಾ ಮನಸು ಭಾರಾ......:(
 ತಿಳಿಯಲು ಕಾರಣ ಕರೆದೆ
                     ಬಾ ಇಲ್ಲಿ ಒಮ್ಮೆ ತಾರಾ......
ಇದ್ದಲ್ಲಿನ್ನದಲೇ ಹೆದರುತ್ತಾ ಕೇಳಿದಳು
ಯಾಕೆ  ಕೂಗುತ್ತಿರಿ ನಾಗವಲ್ಲಿ ಯಾ ರೀತಿ "ರಾರಾ"..............!!!:)
    ********************************
ಹೋಗುವಳು ಹೀಗೆ ಒಬ್ಬಳು ನೀಲವೇಣಿ
ಅವಳ ಹೆಸರೂ ಅಹಾ "ನಾಗವೇಣಿ"
ಪ್ರತಿದಿನ ನೋಡುತ್ತಾನೆ ತನ್ಮಯತೆ ಇಂದ ನಾಣಿ ....
 ಗೊತ್ತಾಗಲಿಲ್ಲವೇ ...!!?? ಅದೇ ಅವನು ಪಕ್ಕದ ಮನೆ ಮಾಣಿ .....:)
********************************
 ದೂರ ದೂರ ಕೂ  ದಾರಿ
 ನಡೆದು ನಡೆದು ಸವೆಯಿತು ಚಪ್ಪಲಿ
 ಬರಬಾರದೇ ಒಬ್ಬಳಾದರು ನಾರಿ....!!!
 ಹೋಗುತ್ತಿದ್ದೆ ನಾನಾಗ ಅವಳಾ ಸ್ಕೂಟಿ ಯನ್ನೇರಿ !!!!!!!......:)
*********************Unnatural  ಥಿಂಗ್ಸ್!!! ***************************
ಅಗೋ ನೋಡು  ಕಾಮನಬಿಲ್ಲು ಎಷ್ಟೊಂದು ಸುಂದರಾ 
                     ಪಕ್ಕದಲ್ಲೇ ಮಿನುಗುತ್ತಿದ್ದಾನೆ ಆಹಾ ! ಚಂದಿರಾ !!!!!
ಅಹ್ನ!!!!  ಇದೇನು ಆಶ್ಚರ್ಯ ಎಂದಿರಾ !!!!
 ಇಲ್ಲೇನು ಇಲ್ಲ ಆಶ್ಚರ್ಯ ಮೂಡಿಬರುತಿದೆ 
                       ಟಿ.  ವಿ. ಯಲ್ಲಿ ಧಾರವಾಹಿ "ಮಂದರಾ"!!!!!...:)  
  *********************************************
ಓಹ್ ಮನಸೇ ನೀನೇಕೆ ಇಷ್ಟು ಚಂಚಲಾ......!!!!??? 
ನಿನ್ನಿಂದಾಗಿ ನಾನಗಲಿಲ್ಲ ಅಚಲಾ........
ಎಂದಳು ಪಕ್ಕದಮನೆ ಶ್ಯಾಮಲಾ !!!!!!!:)
*************************************
ನೀ ನಕ್ಕಾಗ ಕಂಡಿತು ೩೨ ಹಲ್ಲು ........
   ನೀ ನಕ್ಕಗಾ ಕಂಡಿತು ೩೨ ಹಲ್ಲು.....................
 ನೆನಪಾಯಿತು ನನಗಾಗ ತರಬೇಕಿದ್ದ 
"COLGATE JELLU...".....................:)
 
















 



7 comments:

  1. sonali seletha da jote raraa music along with colgate smile looks good :)

    mast iddu ella chutukugalu:)

    ReplyDelete
  2. ತೇಲಿ ಹೋಗುತಿದ್ದ ತಿರುಮಲಿ
    ಆ ಭಯಂಕರ ಅಲೆಯಲಿ
    ರಕ್ಷಿಸಲು ಯಾರು ಇರಲ್ಲಿಲ್ಲ ಪಾಪ ಬಳಿಯಲಿ
    "ಸುನಾಮಿ" ಯಾ ಯೋಚನೆ ಬರುತ್ತಿದೆಯ ನಿಮ್ಮ ತಲೆಯಲಿ......!!??
    ತೇಲುತ್ತಿಲ್ಲ ಆತಾ ಸುನಾಮಿ ಅಲೆಯಲಿ
    ಆತಾ ಸಿಕ್ಕಿಬಿದ್ದಿರುವುದು "ಸೊನಾಲಿ" ಯಾ ಸೆಳೆತದಲಿ!!.....nice keep writing

    ReplyDelete